ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಇಂದಿನಿಂದ ಅಶ್ವಿನಿ ಮಳೆ ಪ್ರಾರಂಭ.!

07:40 AM Apr 13, 2024 IST | Bcsuddi
Advertisement

 

Advertisement

ಬೆಂಗಳೂರು: ಈ ವರ್ಷದ  ಮಳೆ ಪ್ರಾರಂಭದ ದಿನಗಳನ್ನು ನೀಡಲಾಗಿದೆ.  ಯಾವದಿನಾಂಕದಿಂದ ಯಾವ ಮಳೆ ಪ್ರಾರಂಭ ಹಾಗೂ ಯಾವ ದಿನ ಕೊನೆಗೊಳ್ಳುತ್ತದೆ. ಮತ್ತೆ ಯಾವ ಮಳೆ ಪ್ರಾರಂಭವಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

 

ಅಶ್ವಿನಿ ಮಳೆ: ದಿನಾಂಕ-13-4-2024 ಸಾಮಾನ್ಯ ಮಳೆ

ಭರಣಿ ಮಳೆ: ದಿನಾಂಕ-27-4-2024 ಸಾಮಾನ್ಯ ಮಳೆ

ಕೃತಿಕಾ ಮಳೆ: ದಿನಾಂಕ-11-5-2024 ಉತ್ತಮ ಮಳೆ

ರೋಹಿಣಿ ಮಳೆ: ದಿನಾಂಕ-24-5-2024 ಸಾಮಾನ್ಯ ಮಳೆ

ಮೃಗಶಿರ ಮಳೆ: ದಿನಾಂಕ 07-06-2024 ಸಾಮಾನ್ಯ ಮಳೆ

ಆರಿದ್ರಾ ಮಳೆ: ದಿನಾಂಕ 21-06-2024 ಸಾಮಾನ್ಯ ಮಳೆ

ಪುನರ್ವಸು ಮಳೆ: ದಿನಾಂಕ 05-7-2024 ಸಾಮಾನ್ಯ ಮಳೆ

ಪುಷ್ಯ ಮಳೆ: ದಿನಾಂಕ-19-7-2024 ಉತ್ತಮ ಮಳೆ

ಆಶ್ಲೇಷ ಮಳೆ: ದಿನಾಂಕ-02-08-2024 ಸಾಮಾನ್ಯ ಮಳೆ

ಮಘ ಮಳೆ: ದಿನಾಂಕ 16-08-2024 ಉತ್ತಮ ಮಳೆ

ಹುಬ್ಬಮಳೆ: ದಿನಾಂಕ-30-8-2024 ಸಾಮಾನ್ಯ ಮಳೆ 54.7K

ಉತ್ತರ ಮಳೆ: ದಿನಾಂಕ-13-09-2024 ಸಾಮಾನ್ಯ ಮಳೆ

ಹಸ್ತ ಮಳೆ: ದಿನಾಂಕ-26-09-2024 ಉತ್ತಮ ಮಳೆ

ದಿನಾಂಕ-10-10-2024 ಉತ್ತಮ ಮಳೆ 129

ಸ್ವಾತಿ ಮಳೆ: ದಿನಾಂಕ-23-10-2024 ಸಾಮಾನ್ಯ ಮಳೆ

ವೈಶಾಖ ಮಳೆ: ದಿನಾಂಕ-6-11-2024 ಸಾಮಾನ್ಯ

 

 

Tags :
ಇಂದಿನಿಂದ ಅಶ್ವಿನಿ ಮಳೆ ಪ್ರಾರಂಭ.!
Advertisement
Next Article