ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಆ್ಯಂಬುಲೆನ್ಸ್‌ಗಳಿಗೆ ಟ್ರಾಫಿಕ್ ಚಿಂತೆ ಇರಲ್ಲ!

05:20 PM Oct 26, 2024 IST | BC Suddi
Advertisement

 

Advertisement

ಬೆಂಗಳೂರು: ಸಂಚಾರದಟ್ಟಣೆಯಿಂದ ಕೂಡಿರುವ ಬೆಂಗಳೂರಿನಲ್ಲಿ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು 'ಇ-ಪಾತ್' ಆ್ಯಪ್‌ನ್ನು ವಿನ್ಯಾಸಗೊಳಿಸಲಾಗಿದೆ.

ಇದು ಟ್ರಾಫಿಕ್ ಸಿಗ್ನಲ್‌ಗಳನ್ನು ತೆರವುಗೊಳಿಸಲು ಹಾಗೂ ಕಡಿಮೆ ಸಂಚಾರದಟ್ಟಣೆ ಇರುವ ಮಾರ್ಗಗಳ ಬಗ್ಗೆ ಚಾಲಕರಿಗೆ ಮಾರ್ಗದರ್ಶನ ಮಾಡುವ ಕೆಲಸ ಮಾಡುತ್ತದೆ.

ಇದು ಆ್ಯಂಬುಲೆನ್ಸ್ ಗಳನ್ನು ಟ್ರ್ಯಾಕ್ ಮಾಡಲು ಸಂಚಾರ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕಹೊಂದಿದೆ. ಚಾಲಕರು ತಕ್ಷಣದ ಸಹಾಯಕ್ಕಾಗಿ ಈ ಅಪ್ಲಿಕೇಶನ್‌ನ SOS ವೈಶಿಷ್ಟ್ಯವನ್ನು ಬಳಸಬಹುದಂತೆ!.

Tags :
ಆ್ಯಂಬುಲೆನ್ಸ್‌ಗಳಿಗೆ ಟ್ರಾಫಿಕ್ ಚಿಂತೆ ಇರಲ್ಲ!
Advertisement
Next Article