ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಆಮೆ ವಿಗ್ರಹವನ್ನು ಮನೆಯಲ್ಲಿ ಇಡಬಹುದಾ? ಇದನ್ನು ಹೇಗೆ ಇಟ್ಟರೆ ಧನಾಕರ್ಷಣ ಆಗುತ್ತದೆ

08:54 AM Aug 23, 2024 IST | BC Suddi
Advertisement

 

Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪ್ರತಿಯೊಬ್ಬ ಮನುಷ್ಯನಿಗೂ ಒಂದು ಹೊಸ ಮನೆ ಕಟ್ಟಬೇಕು ಸ್ವಂತ ಮನೆಯಲ್ಲಿ ಇರಬೇಕು ಶಾಂತಿ ನೆಮ್ಮದಿಯಿಂದ ಇರಬೇಕು ಅನ್ನುವ ಆಸೆ ಬಹಳಷ್ಟು ಇರುತ್ತದೆ ಅವನದೇ ಆದಂತಹ ಒಂದು ಪುಟ್ಟ ಸಂಸಾರ ಅದರಲ್ಲಿ ಸದಾ ಶಾಂತಿ ನೆಮ್ಮದಿ ಇರಬೇಕು ಅಂತ ಬಹಳಷ್ಟು ಜನ ಆಸೆ ಪಡುತ್ತಾ ಇರುತ್ತಾರೆ ಈ ರೀತಿ ಪ್ರತಿಯೊಬ್ಬರಿಗೂ ಸ್ವಂತ ಮನೆ ಅಂತಾನೇ ಅಲ್ಲ ಯಾವ ಮನೆಯಲ್ಲಾದರೂ ಶಾಂತಿ ನೆಮ್ಮದಿಯನ್ನು ಕಂಡುಕೊಳ್ಳಬಹುದು ಬಾಡಿಗೆ ಮನೆಯಲ್ಲಾದರೂ ಕಂಡುಕೊಳ್ಳಬಹುದು ಒಟ್ಟಿನಲ್ಲಿ ಹೇಳಬೇಕೆಂದರೆ ಜೀವನದಲ್ಲಿ ಶಾಂತಿ ನೆಮ್ಮದಿ ಬಹಳ ಮುಖ್ಯ ಈ ರೀತಿಯಾಗಿ ನಾವು ಮನೆಯಲ್ಲಿ ಶಾಂತಿ

 

ನೆಮ್ಮದಿ ಎಲ್ಲಾ ಕಂಡುಕೊಳ್ಳಬೇಕು ಅಂದರೆ ವಾಸ್ತುಶಾಸ್ತ್ರದ ಪ್ರಕಾರ ಒಂದು ಚಿಕ್ಕ ಉಪಾಯವಿದೆ ಈ ಉಪಾಯವನ್ನು ನೀವು ಮಾಡಿಕೊಂಡಿದ್ದಲ್ಲಿ ನಿಮ್ಮ ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ನೆಲೆಸಿರುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಉಪಾಯ ಏನು ಅಂದರೆ ಈಗ ಮನೆಯಲ್ಲಿ ಬಹಳಷ್ಟು ಜನರುವಾಸ್ತು ಶಾಸ್ತ್ರದ ಪ್ರಕಾರ ಒಂದು ಆಮೆಯ ಪ್ರತಿಮೆಯನ್ನು ಇಟ್ಟುಕೊಂಡಿರುತ್ತಾರೆ ನೀವು ಸುಮಾರು ಮನೆಯಲ್ಲಿ ನೋಡಿರಬಹುದು ಅದು ಏಕೆಂದರೆ ಆಮೆಯನ್ನು ಇಟ್ಟುಕೊಂಡರೆ ವಾಸ್ತುಶಾಸ್ತ್ರದಲ್ಲಿ ವಾಸ್ತು ದೋಷ ಏನಾದರೂ ಮನೆಯಲ್ಲಿದ್ದರೆ ಆ ವಾಸ್ತುದೋಷ ವೆಲ್ಲ ನಿವಾರಣೆಯಾಗುತ್ತದೆ ಸಂಪತ್ತಿನ ಆಗಮನ ಆಗುತ್ತದೆ ಆಮೆ ಹೇಗೆ ತನ್ನ ಶತ್ರುಗಳಿಂದ ತನ್ನನ್ನು ರಕ್ಷಿಸಿಕೊಳ್ಳುತ್ತದೆ ಅದೇ ರೀತಿ ಆಮೆಯ ಮೂರ್ತಿಯೂ ಕೂಡ

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನಿಮ್ಮ ಮನೆಯಲ್ಲಿ ದೃಷ್ಟಿದೋಷ ಮಾಟ ಮಂತ್ರ ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುತ್ತದೆ ಶತ್ರುಗಳಿಂದ ಕೂಡ ರಕ್ಷಿಸುತ್ತದೆ ಆಮೆಯ ಪ್ರತಿಮೆ ಯಾವಾಗಲೂ ತಾಂಬ್ರ ಹಿತ್ತಾಳೆ ಇಲ್ಲವೆ ಕ್ರಿಸ್ಟನ್ ಗಾಜಿನದು ಆಗಿದ್ದರೆ ಬಹಳ ಒಳ್ಳೆಯದು ಅದನ್ನು ಎಲ್ಲಿ ಇಡಬೇಕು ಎಂದರೆ ಒಂದು ಕಿತ್ತಳೆ ತಾಮ್ರ ಅಥವಾ ಪಿಂಗಾಣಿ ತಟ್ಟೆಯಲ್ಲಿ ಪರಿಶುದ್ಧವಾದ ನೀರನ್ನು ಹಾಕಿ ಅದರಲ್ಲಿ ಆಮೆಯ ಪ್ರತಿಮೆಯನ್ನು ಆಮೆಯ ಕಾಲು ಮುಳುಗುವಷ್ಟು ಮಾತ್ರ ನೀರನ್ನು ಹಾಕಿ ಅದರಲ್ಲಿ ಇರಿಸಬೇಕು ನೀರಿನಲ್ಲೇ ಇರಿಸಬೇಕು ನೀರಿನಲ್ಲೇ ಯಾಕೆ ಇರಿಸಬೇಕು ಅಂದರೆ ಆಮೆ ನೀರಿನಲ್ಲಿ ಸುಖಕರವಾಗಿ ಇರುತ್ತದೆ

 

ಅನ್ನೋ ನಂಬಿಕೆ ಇದರಿಂದ ಶತ್ರುನಾಶ ವಾಗಿ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ ಆಮೆಯು ವಿಷ್ಣುವಿನ ಕೂರ್ಮಾವತಾರ ವಿದ್ದಂತೆ ವಿಷ್ಣು ದೇವರ ವಕ್ಷಸ್ಥಳದಲ್ಲಿ ಮಹಾಲಕ್ಷ್ಮಿಯ ವಾಸ ಇರುವುದರಿಂದ ನಿಮ್ಮ ಮನೆಯಲ್ಲೂ ಕೂಡ ಮಹಾಲಕ್ಷ್ಮಿಯ ವಾಸ ಸದಾ ಇರುತ್ತದೆ ಆಮೆಯನ್ನು ಒಂದು ತಟ್ಟೆಯಲ್ಲಿ ಅದರ ಕಾಲು ಮುಳುಗುವಷ್ಟು ನೀರನ್ನು ಹಾಕಿ ಇದನ್ನು ಎಲ್ಲಿ ಇರಿಸಬೇಕು ಎನ್ನುವ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಬಹುದು ಆಮೆಯನ್ನು ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಇಡಬೇಕು ಉತ್ತರ ದಿಕ್ಕಿಗೆ ಮುಖ ಮಾಡಿ ನಿಮ್ಮ ಮನೆ ದೇವರ ಕೋಣೆ ಇದ್ದರೆ ಅಲ್ಲೂ ಕೂಡ

 

ಈ ಆಮೆಯನ್ನು ಇರಿಸಬಹುದು ಆಮೆಯು ವಿಷ್ಣುವಿನ ಅವತಾರದಲ್ಲಿ ಒಂದು ಆಗಿದೆ ವಿಷ್ಣು ಎಲ್ಲಿ ಇರುತ್ತಾರೋ ಲಕ್ಷ್ಮೀದೇವಿ ಅಲ್ಲಿ ಸದಾ ಇರುತ್ತಾಳೆ ನಿಮ್ಮ ಮನೆಯಲ್ಲಿ ಶಾಂತಿ ನೆಮ್ಮದಿ ಸಂಪತ್ತು ಎಲ್ಲಾ ತುಂಬಿ ತುಳುಕಾಡು ವುದರಲ್ಲಿ ಸಂಶಯವೇ ಇಲ್ಲ ಈ ಪ್ರಕ್ರಿಯೆಯನ್ನು ನಿಮ್ಮ ವ್ಯಾಪಾರ ಕೇಂದ್ರಗಳಲ್ಲಿ ಉದ್ಯೋಗ ಸ್ಥಾನಗಳಲ್ಲೂ ಕೂಡ ಮಾಡಬಹುದು ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ವ್ಯಾಪಾರ ಕೇಂದ್ರಗಳಲ್ಲಿ ದನದ ಆಕರ್ಷಣೆಯಾಗಿ ಒಳ್ಳೆಯ ಪಲಿತಾಂಶಗಳು ಲಭಿಸುವುದರಲ್ಲಿ ಎರಡು ಮಾತಿಲ್ಲ

 

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Advertisement
Next Article