For the best experience, open
https://m.bcsuddi.com
on your mobile browser.
Advertisement

ಆಧಾರ್‌ ಉಚಿತ ತಿದ್ದುಪಡಿ ಗಡುವು ವಿಸ್ತರಣೆ

12:27 PM Mar 13, 2024 IST | Bcsuddi
ಆಧಾರ್‌ ಉಚಿತ ತಿದ್ದುಪಡಿ ಗಡುವು ವಿಸ್ತರಣೆ
Advertisement

ದೇಶದಲ್ಲಿ ಮೈ  ಆಧಾರ್‌ ಪೋರ್ಟಲ್‌ ಮೂಲಕ ಉಚಿತವಾಗಿ ಆಧಾರ್‌ ಕಾರ್ಡ್‌ಗಳನ್ನು ಅಪ್‌ಡೇಟ್‌ ಮಾಡುವ ವ್ಯವಸ್ಥೆಯನ್ನು ಮತ್ತೆ ಜೂ.14ರವರೆಗೆ ವಿಸ್ತರಿಸಲಾಗಿದೆ.

ಈ ಬಗ್ಗೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಖಐಡಿಎಐ) ಟ್ವೀಟ್‌ ಮೂಲಕ ಮಾಹಿತಿ ನೀಡಿದೆ.

ಈ ಗಡುವು ಮುಗಿದ ಬಳಿಕ ಆಧಾರ್‌ ಕೇಂದ್ರಗಳಿಗೆ ಭೇಟಿ ನೀಡಿ ಆಧಾರ್‌ ಕಾರ್ಡ್‌ನಲ್ಲಿ ತಿದ್ದುಪಡಿ ಮಾಡಬೇಕಾದರೆ 50ರೂ. ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.

Advertisement

ಈ ಮೊದಲು 2023ರ ಸೆ.14, ಡಿ.14 & ಮತ್ತೆ ಮೂರನೇ ಬಾರಿಗೆ ಮಾ.14ರವರೆಗೆ ಉಚಿತ ಅಪ್‌ಡೇಟ್‌ಗೆ ಗಡುವು ನೀಡಲಾಗಿತ್ತು.

Author Image

Advertisement