ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಆದಿವಾಸಿ ಜನರ ಕಪ್ಪು ಸದೃಢ ಕೂದಲಿನ ರಹಸ್ಯ..!

12:40 PM Dec 26, 2023 IST | Bcsuddi
Advertisement

ಆದಿವಾಸಿ ಜನರ ಕಪ್ಪು ಸದೃಢ ಕೂದಲಿನ ರಹಸ್ಯ ಈಎಣ್ಣೆಯಂತೆ

Advertisement

ಒಂ೦ದು ಹೀರೆಕಾಯಿಯನ್ನು ಸಣ್ಣದಾಗಿ ಕತ್ತರಿಸಿ. ಇವುಗಳನ್ನುನೆರಳಿನಲ್ಲಿ ಒಣಗಿಸಿ. "ಒಣಗಿದ ಹೀರೆಕಾಯಿಯನ್ನು ಗಾಜಿನಬಾಟಲ್‌ನಲ್ಲಿ ತುಂಬಿಸಿಡಿ. ಇದಕ್ಕೆ ಮೇಲಿನಿಂದ ಶುದ್ಧ ತೆಂಗಿನಎಣ್ಣೆಯನ್ನು ಹಾಕಿಡಿ. “ನಾಲ್ಕು ದಿನದ ನಂತರ ಇವೆರಡನ್ನುಎಣ್ಣೆಯಲ್ಲಿ ಕುದಿಸಿ. ಹೀರೆಕಾಯಿ ಕಪ್ಪಾಗುವವಲೆಗೂ ಕುದಿಸಿ.

ಇದು ತಣ್ಣಗಾದ  ನಂತರ ಹೀರೆಕಾಯಿಯನ್ನು ತೆಗೆದು ಯನ್ನು ಬಾಟಲ್‌ನಲ್ಲಿ ಹಾಕಿಡಿ. ನಿಯಮಿತವಾಗಿ ಈಎಣ್ಣೆ ಬಳಸೋದ್ರಿಂದ ಕಪ್ಪಾದ ಸದೃಢ ಕೂದಲುಪಡೆಯಬಹುದೆಂದು ಆದಿವಾಸಿಗಳು ಹೇಳುತ್ತಾರೆ.

Advertisement
Next Article