ಅಂಜಲಿ ಕೊಲೆ ಪ್ರಕರಣ : ಗೃಹ ಇಲಾಖೆಯ ವೈಫಲ್ಯತೆಯೇ ಕಾರಣ ನೇಹಾ ತಂದೆ ನಿರಂಜನಯ್ಯ ಕಿಡಿ
06:45 PM May 15, 2024 IST
|
Bcsuddi
Advertisement
ಹುಬ್ಬಳ್ಳಿ : ನನ್ನ ಮಗಳು ಕೊಲೆಯಾಗಿ ಕೆಲವೇ ದಿನಗಳಲ್ಲಿ ನಮ್ಮ ವಾರ್ಡ್ನಲ್ಲಿ ಮತ್ತೊಂದು ಯುವತಿಯ ಕೊಲೆ ಮಾಡಿದ್ದಾರೆ.
Advertisement
ಇದಕ್ಕೆ ಗೃಹ ಇಲಾಖೆಯ ವೈಫಲ್ಯತೆಯೇ ಕಾರಣ ಎಂದು ನೇಹಾ ತಂದೆ ಇದೇ ವಾರ್ಡ್ ಕಾರ್ಪೊರೇಟರ್ ನಿರಂಜನಯ್ಯ ಹಿರೇಮಠ ಕಿಡಿಕಾರಿದರು. ಹುಬ್ಬಳ್ಳಿಯಲ್ಲಿ ಬೇಕಾಬಿಟ್ಟಿಯಾಗಿ ಕೊಲೆಯಾಗುತ್ತಿವೆ.
ಪೊಲೀಸ್ ಇಲಾಖೆ ಏನ್ ಮಾಡ್ತಿದೆ. ಹೀಗೆ ಮನೆಗೆ ನುಗ್ಗಿ ಚಾಕು ಹಾಕ್ತಾರಂದ್ರೆ ಪೊಲೀಸ್ರಂದ್ರೆ ಭಯಾ ಇಲ್ಲದಂತಾಗಿದೆ. ಕೂಡಲೆ ಪೊಲೀಸ್ ಕಮಿಷನರ್ ಚೇಂಜ್ ಮಾಡಬೇಕೆಂದು ಒತ್ತಾಯಿಸಿದರು.
Next Article