For the best experience, open
https://m.bcsuddi.com
on your mobile browser.
Advertisement

ಅಂಚೆ ಇಲಾಖೆಯಿಂದ ಭರ್ಜರಿ ನೇಮಕಾತಿ: ಆಗಸ್ಟ್‌ 5 ಕೊನೆಯ ದಿನ

03:29 PM Aug 01, 2024 IST | BC Suddi
ಅಂಚೆ ಇಲಾಖೆಯಿಂದ ಭರ್ಜರಿ ನೇಮಕಾತಿ  ಆಗಸ್ಟ್‌ 5 ಕೊನೆಯ ದಿನ
Advertisement

2024ನೇ ಸಾಲಿಗೆ ಕರ್ನಾಟಕದಲ್ಲಿ ಖಾಲಿ ಇರುವ ಒಟ್ಟು 1940 ಪೋಸ್ಟ ಮಾಸ್ಟರ್‌ ಹುದ್ದೆಗಳನ್ನು ಭರ್ತಿ ಮಾಡಲು, ಇಂಡಿಯನ್‌ ಪೋಸ್ಟ ಡಿಪಾರ್ಟ್‌ಮೆಂಟ್‌ ಅಧಿಸೂಚನೆ ಬಿಡುಗಡೆ ಮಾಡಿದೆ.

ಎಸ್‌ಎಸ್‌ಎಲ್‌ಸಿ ಪಾಸಾದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಬ್ರ್ಯಾಂಚ್‌ ಪೋಸ್ಟ*ಮಾಸ್ಟರ್‌ (BPM) ಹುದ್ದೆಗೆ Rs.12,000-29,380 ವೇತನ.

ಹಾಗೂ ಅಸಿಸ್ಟಂಟ್‌ ಬ್ರ್ಯಾಂಚ್‌ ಪೋಸ್ಟ ಮಾಸ್ಟರ್‌ (ABPM) ಮತ್ತು ಡಾಕ್‌ ಸೇವಕ್‌ ಹುದ್ದೆಗಳಿಗೆ Rs.10,000-24,470 ವೇತನ ಶ್ರೇಣಿ ಇರುತ್ತದೆ.

Advertisement

ಹೆಚ್ಚಿನ ಮಾಹಿತಿಗಾಗಿ https://indiapostgdsonline.gov.in ಗೆ ಭೇಟಿ ನೀಡಿ. ಆಗಸ್ಟ್‌ 5 ಕೊನೆಯ ದಿನ.

Author Image

Advertisement