For the best experience, open
https://m.bcsuddi.com
on your mobile browser.
Advertisement

ಅಂಚೆ ಇಲಾಖೆಯಲ್ಲಿ 50,000ಕ್ಕೂ ಹೆಚ್ಚಿನ ಹುದ್ದೆಗಳು, ಈಗಲೇ ಅರ್ಜಿ ಸಲ್ಲಿಸಿ.

10:17 AM Jun 24, 2024 IST | Bcsuddi
ಅಂಚೆ ಇಲಾಖೆಯಲ್ಲಿ 50 000ಕ್ಕೂ ಹೆಚ್ಚಿನ ಹುದ್ದೆಗಳು  ಈಗಲೇ ಅರ್ಜಿ ಸಲ್ಲಿಸಿ
Advertisement

ದೇಶಾದ್ಯಂತ ಸುಮಾರು 50,000 ಗ್ರಾಮೀಣ ಡಾಕ್‌ ಸೇವಕ್‌ ಹುದ್ದೆಗಳಿಗೆ ಭಾರತೀಯ ಅಂಚೆ ಇಲಾಖೆಯು ಅರ್ಜಿಯನ್ನು ಆಹ್ವಾನಿಸಿದೆ.

ಎಸ್‌ ಎಸ್‌ ಎಲ್‌ ಸಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ವಯೋಮಿತಿ 18-40 (ಮೀಸಲಾತಿಯ ಆಧಾರದ ಮೇಲೆ ವಯಸ್ಸಿನ ಸಡಿಲಿಕೆಯೂ ಇದೆ).

ಮಾಸಿಕ ವೇತನ 10,000 ರೂ.ಗಳಿಂದ 12,000 ರೂ. ಹೆಚ್ಚಿನ ಮಾಹಿತಿಗಾಗಿ https://indiapostgdsonline.gov.in/ ಭೇಟಿ ನೀಡಿ.

Advertisement

Author Image

Advertisement